- undertheraintreefestival
'MouNa' by Vijayalakshmi Shivaram
ಮೌನ ಮಾತಾದಾಗ
ಕರ್ಣ ಕುಂತಿ ಪುತ್ರನಾದ
ಮೌನ ಮಾತಾದಾಗ
ಹೆಪ್ಪುಗಟ್ಟಿದ ಭಾವನೆ ಕಲಹವಾಯಿತಾಗ
ಮೌನ ಮಾತಾದಾಗ
ಹಕ್ಕಿಯ ಚಿಲಿಪಿಲಿ ಮಾಯವಾಯಿತಾಗ
ಮೌನ ಮಾತಾದಾಗ
ಪ್ರಕೃತಿಯೆ ಸ್ತಬ್ದವಾಯಿತಾಗ
ಮೌನ ನೀ ಮಾತಾಗದೆ,
ಮೌನದಲ್ಲಿ ಇದ್ದರೆ ಜಗ ಸೂಗಸಗದೆ ?
179 views0 comments